DEVIL ಸಿನಿಮಾ ನೋಡಲು ಬಾರದ ಗಜಪಡೆ ? #devil #darshan ಧನ್ವೀರ್‌ ಹೊರತುಪಡಿಸಿ..

ಕನ್ನಡ ಚಿತ್ರರಂಗದಲ್ಲಿ ಒಂದು ಹೆಜ್ಜೆ ಗುರುತು ಮಾಡಿರುವ ಚಾಲೆಂಜಿಂಗ್ಸ್ಟಾರ್ ದರ್ಶನ್‌ ಅವರು ಇದ್ದಾಗ ಅವರ ಜೊತೆ ಯಾವಗಲೂ ಒಂದು ತಂಡವಿರುತಿತ್ತು. ‌ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿದ್ದ ಗಜಪಡೆ ಈಗ ಎಲ್ಲಿದೆ? ಒಂದು ಯುಗವನ್ನೇ ನಿರ್ಮಿಸಿದ ನಟ ಎಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಅವರ ಸಿನಿ ಪಯಣ ಆರಂಭದಿಂದಲೇ ಅವರ ಜೊತೆ ಒಬ್ಬಬ್ಬರಾಗಿ ಬಂದು ಸೇರಿದರು. ಅವರು ಬೆಳೆದಂತೆ ಅವರಜೊತೆಯಿದ್ದವರನ್ನು ಬೆಳೆಸುವ ಗುಣ ದರ್ಶನ್‌ ಅವರಿಗ ಇತ್ತು.. ಅ ತಂಡದ ಹೆಸರೇ ‘ಗಜಪಡೆ’. ದರ್ಶನ್ ಎಂದರೆ ತಂಡ,…

Read More

ದರ್ಶನ್‌ ಗೆ ಒಳ್ಳೆಯದಾಗಬೇಕು ಮತ್ತು ಡೆವಿಲ್ ಗೆಲ್ಲಬೇಕು – ಸುಮಲತಾ ಅಂಬರೀಷ್

ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನಗಲಿ 7 ವರ್ಷಗಳಾಗಿವೆ. ಈ 7 ವ‍ರ್ಷದಲ್ಲಿ ಸುಮಲತಾ ಅವರ ವ್ಯೆಯಕ್ತಿಕ ಮತ್ತು ವೃತ್ತಿಪರ ಬದುಕಿನಲ್ಲಿ ಹಲವು ಬದಲಾವಣೆಗಳಾಗಿವೆ. ಎಂಬುದು ಎಲ್ಲಾರಿಗೂ ತಿಳಿದಿದೆ. ಆದರೆ ಕುಂತರೂ .. ನಿಂತರೂ .. ಸೋತರೂ .. ಗೆದ್ದರೂ .. ಮಂಡ್ಯದಲ್ಲೇ ಎಂದು ಹೇಳುವ ಸುಮಲತಾ ಅಂಬರೀಶ್ ಈಗ ಕೇವಲ ಚಿತ್ರರಂಗದ ಹಿರಿಯ ನಾಯಕಿ ಮಾತ್ರವಲ್ಲ. ಮಾಜಿ ಸಂಸದೆ ಕೂಡ ಹೌದು. ತಮ್ಮ ಮಗ ಅಭಿಷೇಕ್ ಅಂಬರೀಶ್ ಅವರ ಮದುವೆಯನ್ನು ಕೂಡ ಅದ್ಧೂರಿಯಾಗಿ ಸುಮಲತಾ ಮಾಡಿದ್ದಾರೆ. ಆದರೆ…

Read More

ಯಶ್–ರಾಧಿಕಾ ಪಂಡಿತ್ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ – ಫೋಟೋ ಗ್ಯಾಲರಿ

ಕನ್ನಡ ಚಿತ್ರರಂಗದ ಪವರ್ ಕಪಲ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮನೆಯಲ್ಲಿ ಈ ಬಾರಿಯ ವರಮಹಾಲಕ್ಷ್ಮಿ ಹಬ್ಬ ಭರ್ಜರಿಯಾಗಿ ಜರಗಿತು. ಕರ್ನಾಟಕ ಸೇರಿದಂತೆ ದೇಶದಾದ್ಯಂತ ಈ ಹಬ್ಬವನ್ನು ಸಂಪ್ರದಾಯ, ಭಕ್ತಿ ಮತ್ತು ಸಡಗರದೊಂದಿಗೆ ಆಚರಿಸಲಾಗಿದೆ. ರಾಧಿಕಾ ಪಂಡಿತ್ ಹಬ್ಬದ ಶುಭಾಶಯ ರಾಧಿಕಾ ಪಂಡಿತ್ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಹಬ್ಬದ ಫೋಟೋಗಳನ್ನು ಹಂಚಿಕೊಂಡು, “ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬವೂ ಸುಖ, ಸಮೃದ್ಧಿಯನ್ನು ತರಲಿ. ನಿಮ್ಮ ಹಾಗೂ ನಿಮ್ಮ ಕುಟುಂಬದ ಸಂತೋಷ ವೃದ್ಧಿಯಾಗಲಿ. ನಿಮ್ಮೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ…

Read More
Vishnuvardham Grave in Abhiman Studio vandalized, Fans angry

ವಿಷ್ಣುವರ್ಧನ್ ಸಮಾಧಿ ನೆಲಸಮ, ಅಭಿಮಾನಿಗಳ ಆಕ್ರೋಶ

ವಿಷ್ಣುವರ್ಧನ್ ಸ್ಮಾರಕ ತೆರವು – ಅಭಿಮಾನಿಗಳ ಆಕ್ರೋಶ ಅಭಿಮಾನ್ ಸ್ಟುಡಿಯೋ ಮುಂದೆ . ಚಿತ್ರರಂಗದ ದಿಗ್ಗಜ, ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ರಾತ್ರೋರಾತ್ರಿ ತೆರವುಗೊಳಿಸಿರುವ ಘಟನೆ ಅಭಿಮಾನಿಗಳ ಮನಸ್ಸಿಗೆ ಭಾರೀ ನೋವನ್ನುಂಟುಮಾಡಿದೆ. ಅಭಿಮಾನ್ ಸ್ಟುಡಿಯೋ, ವಿಷ್ಣುವರ್ಧನ್ ಅವರ ಬದುಕಿನ ಹಲವು ನೆನಪುಗಳನ್ನು ಹೊತ್ತ ಸ್ಥಳ. ಇಲ್ಲಿ ಅವರ ಸಮಾಧಿ ಹಾಗೂ ಸ್ಮಾರಕವನ್ನು ನಿರ್ಮಿಸಲಾಗಿತ್ತು. ಅನೇಕ ಅಭಿಮಾನಿಗಳು ಈ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಪ್ರೀತಿಯ ನಟನಿಗೆ ಗೌರವ ಸಲ್ಲಿಸುತ್ತಿದ್ದರು. ಪೂಜೆ…

Read More

Kiccha Sudeep: ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಯ ಬಗ್ಗೆ ಕಿಚ್ಚ ಸುದೀಪ್ ಮೊದಲ ಪ್ರತಿಕ್ರಿಯೆ ತೇಲಿಸುವ ಪ್ರಶ್ನೆಯೇ ಇಲ್ಲ

ಭಾರತದ ಚಿತ್ರರಂಗದಲ್ಲಿ ಒಂದಿಲ್ಲೊಂದು ರೀತಿಯ ವಿವಾದಗಳು, ಅಭಿಪ್ರಾಯಗಳ ಸಂಘರ್ಷಗಳು ಆಗಾಗಲೇ ನಡೆಯುತ್ತಿರುತ್ತವೆ. ಇತ್ತೀಚೆಗೆ ತಮಿಳು ಚಿತ್ರರಂಗದ ಕಮಲ್ ಹಾಸನ್ ಅವರು ನೀಡಿದ ವಿವಾದಾತ್ಮಕ ಹೇಳಿಕೆ— “ಕನ್ನಡ ಭಾಷೆ ತಮಿಳಿನಿಂದ ಬಂದಿದೆ” ಎಂಬುದು—ದಕ್ಷಿಣ ಭಾರತದ ಭಾಷಾ ಪ್ರೇಮಿಗಳಿಗೆ ಮತ್ತು ಕನ್ನಡಿಗರಿಗೆ ಆಘಾತ ಉಂಟುಮಾಡಿದೆ. ಈ ಹೇಳಿಕೆಯ ವಿರುದ್ಧವಾದ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಎದ್ದು ಬಂದವು. ಆದರೆ ಬಹುತೇಕ ಕನ್ನಡದ ಹೆಸರಾಂತ ನಟರು ಈ ವಿಚಾರದಲ್ಲಿ ಮೌನವನ್ನೇ ಪೋಷಿಸಿದರು ಎಂಬ ಆರೋಪವೂ ಕೇಳಿಬಂದಿದೆ. ಆದರೆ ಈಗ ಈ ವಿಚಾರವಾಗಿ ತಮ್ಮ…

Read More

ಕಿಯಾರಾ ಅಡ್ವಾಣಿಗಾಗಿ ಟಾಕ್ಸಿಕ್ ಟೀಮ್ ತೆಗೆದುಕೊಂಡ ಮಹತ್ವದ ನಿರ್ಧಾರ!

Sandalwood Rocking star ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಕುರಿತು ಹೆಚ್ಚು ಅಪ್ಡೇಟ್ಸ್ ಹೊರಬಿದ್ದಿಲ್ಲದಿದ್ದರೂ, ಇದೀಗ ಒಂದು ಸೌಂದರ್ಯಮಯ ಹಾಗೂ ಸಂಕೇತಾತ್ಮಕ ಬೆಳವಣಿಗೆ ನಡೆದಿದೆ. ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಗರ್ಭಿಣಿಯಾಗಿರುವ ಕಿಯಾರಾ ಆರೋಗ್ಯದ ವಿಷಯದಲ್ಲೂ ತೀವ್ರ ಗಮನ ಹರಿಸಲಾಗಿದೆ. ಯಶ್‌ ಮೌನದಲ್ಲಿದ್ದರೂ, ನಡೆ ಮಾತನಾಡುತ್ತಿದೆ! ಹೌದು! ವರದಿಯ ಪ್ರಕಾರ, ಕಿಯಾರಾ ಆರೋಗ್ಯವನ್ನು ಪರಿಗಣಿಸಿ ಟಾಕ್ಸಿಕ್ ಚಿತ್ರದ ಶೂಟಿಂಗ್ ಸ್ಥಳವನ್ನು ಯಶ್ ಬದಲಾಯಿಸಿರುವುದು ಮೌಲ್ಯ ನಿರ್ಧಾರವಾಗಿದೆ. ನಿರ್ದೇಶಕಿ ಗೀತು ಮೋಹನ್…

Read More

ಕಿಚ್ಚ ಸುದೀಪ್‌ ಕೈಗೆ ಬ್ಯಾಂಡೇಜ್‌! ಶೂಟಿಂಗ್‌ನಲ್ಲಿ ಗಾಯವೇ? ಅಭಿಮಾನಿಗಳಲ್ಲಿ ಆತಂಕ

ನಟ ಕಿಚ್ಚ ಸುದೀಪ್‌ – ಸ್ಯಾಂಡಲ್ವುಡ್‌ನ ಖ್ಯಾತ ನಟ, ಬಿಗ್‌ಬಾಸ್‌ ಹೋಸ್ಟ್‌ ಮತ್ತು ಅಭಿಮಾನಿಗಳ ಹೃದಯದ ರಾಜ. ಇತ್ತೀಚೆಗೆ ಅವರು ಕಾಣಿಸಿಕೊಂಡ ಹೊಸ ವಿಡಿಯೋವೊಂದು ಅಭಿಮಾನಿಗಳಲ್ಲಿ ಆತಂಕವನ್ನುಂಟು ಮಾಡಿದೆ. ಕಾರಣ, ಸುದೀಪ್‌ ಅವರ ಕೈ ಗೆ ಬ್ಯಾಂಡೇಜ್, ಅವರಿಗೆ ಏನಾದರೂ ಗಾಯವಾಗಿದೆಯಾ ಎಂಬ ಚಿಂತೆ ಮೂಡಿದೆ. ವೈರಲ್‌ ವಿಡಿಯೋ: ಕೈಗೆ ಬ್ಯಾಂಡೇಜ್‌ ಹಾಕಿಕೊಂಡ ಕಿಚ್ಚ ಬಿಗ್‌ಬಾಸ್‌ ಖ್ಯಾತಿಯ ನಟ ರಾಕೇಶ್‌ ಅಡಿಗ ಅಭಿನಯದ ‘ನಾನು ಮತ್ತು ಗುಂಡ 2’ ಸಿನಿಮಾಗೆ ಶುಭಕೋರಿದ ವಿಡಿಯೋವೊಂದರಲ್ಲಿ ಸುದೀಪ್‌ ಕಾಣಿಸಿಕೊಂಡಿದ್ದಾರೆ. ಈ…

Read More

ಕೊನೆಗೂ ಕ್ಷಮಿಸಿ ಎಂದ ಸೋನು ನಿಗಮ್..

ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್; ಪ್ರೀತಿಗಾಗಿ ಅಹಂಕಾರ ಬದಿಗಿಟ್ಟ ಗಾಯಕ ಕನ್ನಡ ಹಾಡು ಹೇಳುವಂತೆ ಒತ್ತಾಯಿಸಿದ್ದನ್ನು ಪಹಲ್ಗಾಮ್ ಘಟನೆಗೆ ಹೋಲಿಸಿದ್ದ ಗಾಯಕ ಸೋನು ನಿಗಮ್ ಅವರನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಲು ನಿರ್ಧರಿಸಲಾಗಿತ್ತು. ಅದರ ಬೆನ್ನಲ್ಲೇ ಅವರು ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದಾರೆ. ‘ನಿಮ್ಮ ಮೇಲೆ ನನಗೆ ಇರುವ ಪ್ರೀತಿಯು ನನ್ನ ಅಹಂಕಾರಕ್ಕಿಂತ ದೊಡ್ಡದು’ ಎಂದು ಅವರು ಹೇಳಿದ್ದಾರೆ. ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್; ಪ್ರೀತಿಗಾಗಿ ಅಹಂಕಾರ ಬದಿಗಿಟ್ಟ ಗಾಯಕ ಕಡೆಗೂ ಗಾಯಕ ಸೋನು ನಿಗಮ್ (Sonu…

Read More