🚀 ಮರುದಿನವೇ ಡೆಲಿವರಿ ಗ್ಯಾರಂಟಿ: ಅಂಚೆ ಇಲಾಖೆಯಿಂದ 3 ಪ್ರೀಮಿಯಂ ಸೇವೆಗಳಿಗೆ ಚಾಲನೆ, ವಿಳಂಬವಾದರೆ ಹಣ ವಾಪಸ್!
ಭಾರತೀಯ ಅಂಚೆ ಇಲಾಖೆ ಈಗ ಕೇವಲ ಪತ್ರಗಳನ್ನು ತಲುಪಿಸುವ ಸಂಸ್ಥೆಯಾಗಿ ಉಳಿದಿಲ್ಲ. ತಂತ್ರಜ್ಞಾನಕ್ಕೆ ಬೆಳೆದಂತೆ, ಖಾಸಗಿ ಕೊರಿಯರ್ ಸಂಸ್ಥೆಗಳಿಗೆ ತೀವ್ರ ಪೈಪೋಟಿ ನೀಡಲು ಸಜ್ಜಾಗಿದೆ. ಹೌದು, ಅಂಚೆ ಇಲಾಖೆ ಈಗ ವೇಗದ ಕ್ರಾಂತಿಗೆ ನಾಂದಿ ಹಾಡಿದೆ. ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ತುರ್ತು ದಾಖಲೆಗಳು ಮತ್ತು ಸರಕುಗಳ ತ್ವರಿತ ವಿತರಣೆಗಾಗಿ ಮೂರು ಹೊಸ ಪ್ರೀಮಿಯಂ ಸೇವೆಗಳನ್ನು ಅಧಿಕೃತವಾಗಿ ಲಾಂಚ್ ಮಾಡಿದ್ದಾರೆ. ಈ ಹೊಸ ಸೇವೆಗಳು ಉತ್ತಮವಾಗಿವೆ 24 ರಿಂದ 48 ಗಂಟೆಗಳ ಒಳಗೆ ಡೆಲಿವರಿ…
