🇮🇳 ಭಾರತೀಯ ಸೇನೆಯಲ್ಲಿ ಅಗ್ನಿವೀರ್ ಆಗುವ ಸುವರ್ಣಾವಕಾಶ: 25,000 ಹುದ್ದೆಗಳಿಗೆ ಅರ್ಜಿ ಆಹ್ವಾನ!ನೀವು ದೇಶಸೇವೆಯ ಕನಸು ಕಾಣುತ್ತಿದ್ದೀರಾ? ಭಾರತೀಯ ಸೇನೆಯ ಭಾಗವಾಗಲು ಇದುವೇ ಸರಿಯಾದ ಸಮಯ! 2026ನೇ ಸಾಲಿನ ಅಗ್ನಿವೀರ್ (Agniveer) ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಬರೋಬ್ಬರಿ 25,000 ಹುದ್ದೆಗಳನ್ನು ಭರ್ತಿ ಮಾಡಲು ಸೇನೆಯು ಸಜ್ಜಾಗಿದೆ.ಈ ನೇಮಕಾತಿಯ ಸಂಪೂರ್ಣ ವಿವರ, ಅರ್ಜಿ ಸಲ್ಲಿಸುವ ವಿಧಾನ ಮತ್ತು ಸಂಬಳದ ಮಾಹಿತಿ ಇಲ್ಲಿದೆ.📍 ಪ್ರಮುಖ ಹಂತಗಳು ಮತ್ತು ಅರ್ಹತೆಗಳು ದೈಹಿಕ ಸಾಮರ್ಥ್ಯವಷ್ಟೇ ಅಲ್ಲ, ಈ ಬಾರಿ ತಾಂತ್ರಿಕ ಕೌಶಲಕ್ಕೂ ಆದ್ಯತೆ ನೀಡಲಾಗಿದೆ:
ನೇಮಕಾತಿ ಱಲಿ: ಅರ್ಹ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆಗಾಗಿ ಱಲಿಗೆ ಆಹ್ವಾನಿಸಲಾಗುತ್ತದೆ.ಟೈಪಿಂಗ್ ಪರೀಕ್ಷೆ: ನೀವು ಕ್ಲರ್ಕ್ ಅಥವಾ ಸ್ಟೋರ್ ಕೀಪರ್ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದರೆ, ಇಂಗ್ಲಿಷ್‌ನಲ್ಲಿ ನಿಮಿಷಕ್ಕೆ 30 ಪದಗಳ ವೇಗದಲ್ಲಿ ಟೈಪಿಂಗ್ ಮಾಡುವುದು ಕಡ್ಡಾಯ.ಮುಂದಿನ ಹಂತ: ಟೈಪಿಂಗ್ ಪರೀಕ್ಷೆಯಲ್ಲಿ ಪಾಸಾದವರಿಗೆ ಮಾತ್ರ ಮುಂದಿನ ಹಂತದ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.💰 ಅರ್ಜಿ ಶುಲ್ಕಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ₹250 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.SBI ಪೋರ್ಟಲ್ ಮೂಲಕ ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಬಳಸಿ ಪಾವತಿಸಬಹುದು.ಗಮನಿಸಿ: ಪಾವತಿಸಿದ ಶುಲ್ಕವನ್ನು ಯಾವುದೇ…
