ದರ್ಶನ್ ಗೆ ಒಳ್ಳೆಯದಾಗಬೇಕು ಮತ್ತು ಡೆವಿಲ್ ಗೆಲ್ಲಬೇಕು – ಸುಮಲತಾ ಅಂಬರೀಷ್
ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನಗಲಿ 7 ವರ್ಷಗಳಾಗಿವೆ. ಈ 7 ವರ್ಷದಲ್ಲಿ ಸುಮಲತಾ ಅವರ ವ್ಯೆಯಕ್ತಿಕ ಮತ್ತು ವೃತ್ತಿಪರ ಬದುಕಿನಲ್ಲಿ ಹಲವು ಬದಲಾವಣೆಗಳಾಗಿವೆ. ಎಂಬುದು ಎಲ್ಲಾರಿಗೂ ತಿಳಿದಿದೆ. ಆದರೆ ಕುಂತರೂ .. ನಿಂತರೂ .. ಸೋತರೂ .. ಗೆದ್ದರೂ .. ಮಂಡ್ಯದಲ್ಲೇ ಎಂದು ಹೇಳುವ ಸುಮಲತಾ ಅಂಬರೀಶ್ ಈಗ ಕೇವಲ ಚಿತ್ರರಂಗದ ಹಿರಿಯ ನಾಯಕಿ ಮಾತ್ರವಲ್ಲ. ಮಾಜಿ ಸಂಸದೆ ಕೂಡ ಹೌದು. ತಮ್ಮ ಮಗ ಅಭಿಷೇಕ್ ಅಂಬರೀಶ್ ಅವರ ಮದುವೆಯನ್ನು ಕೂಡ ಅದ್ಧೂರಿಯಾಗಿ ಸುಮಲತಾ ಮಾಡಿದ್ದಾರೆ. ಆದರೆ…
