50 ಸಾವಿರ ಉಚಿತ ವಿದ್ಯಾರ್ಥಿವೇತನ Scholarship Scheme ದೊರೆಯಲಿದೆ ಈ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ಪಡೆಯಬಹುದು Apply ಮಾಡಿ
ಉತ್ತಮವಾದ ಶಿಕ್ಷಣ ಎಲ್ಲಾರಿಗೂ ಬೇಕಾಗಿದೆ ಆದರೆ ಆರ್ಥಿಕ ಪರಿಸ್ಥಿತಿಗಳು ಅವರ ಕನಸುಗಳಿಗೆ ತಡೆಗೊಡೆಯಾಗಿ ನಿಲ್ಲತ್ತವೆ. ಇಂತಹ ಪರಿಸ್ಥಿತಿಯಲ್ಲಿರುವ ಎಷ್ಟೋ ವಿದ್ಯಾರ್ಥಿಗಳಿಗೆ ಸಹಾಯವಾಗಬೇಕೆಂದು ಹೀಗಿನಾ ಪೀಳಿಗೆಯಲ್ಲಿ ಹಲವು ಸಂಸ್ಥೆಗಳು ವಿದ್ಯಾರ್ಥಿಳಿಗೆ ಸ್ಕಾಲರ್ ಶಿಪ್ ನೀಡಲು ಯೋಜನೆಯನ್ನು ಶುರುಮಾಡಿದ್ದಾರೆ. ಇಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ತಕ್ಕಂತ್ತೆ ಉತ್ತಮವಾದ ಭವಿಷ್ಯವನ್ನು ರೂಪಿಸಲು ಸಹಾಯಕವಾಗಿವೆ. ಪ್ರಮುಖವಾಗಿ ಈ ಲೇಖನದಲ್ಲಿ ವಿದ್ಯಾರ್ಥಿವೇತನದ ಬಗ್ಗೆ ತಿಳಿಸುತ್ತೇನೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ join ಆಗಲು ಇಲ್ಲಿ ಕ್ಲಿಕ್ ಮಾಡಿ Cadence Scholarship…
