WhatsApp Group Join Now
Telegram Group Join Now
Instagram Group Join Now

50 ಸಾವಿರ ಉಚಿತ ವಿದ್ಯಾರ್ಥಿವೇತನ Scholarship Scheme ದೊರೆಯಲಿದೆ ಈ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ಪಡೆಯಬಹುದು Apply ಮಾಡಿ 

swamyworld.in schoolarship

ಉತ್ತಮವಾದ ಶಿಕ್ಷಣ ಎಲ್ಲಾರಿಗೂ ಬೇಕಾಗಿದೆ ಆದರೆ ಆರ್ಥಿಕ ಪರಿಸ್ಥಿತಿಗಳು ಅವರ ಕನಸುಗಳಿಗೆ ತಡೆಗೊಡೆಯಾಗಿ ನಿಲ್ಲತ್ತವೆ. ಇಂತಹ ಪರಿಸ್ಥಿತಿಯಲ್ಲಿರುವ ಎಷ್ಟೋ ವಿದ್ಯಾರ್ಥಿಗಳಿಗೆ ಸಹಾಯವಾಗಬೇಕೆಂದು ಹೀಗಿನಾ ಪೀಳಿಗೆಯಲ್ಲಿ ಹಲವು ಸಂಸ್ಥೆಗಳು ವಿದ್ಯಾರ್ಥಿಳಿಗೆ ಸ್ಕಾಲರ್‌ ಶಿಪ್‌ ನೀಡಲು ಯೋಜನೆಯನ್ನು ಶುರುಮಾಡಿದ್ದಾರೆ. ಇಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ತಕ್ಕಂತ್ತೆ ಉತ್ತಮವಾದ ಭವಿಷ್ಯವನ್ನು ರೂಪಿಸಲು ಸಹಾಯಕವಾಗಿವೆ. ಪ್ರಮುಖವಾಗಿ ಈ ಲೇಖನದಲ್ಲಿ ವಿದ್ಯಾರ್ಥಿವೇತನದ ಬಗ್ಗೆ ತಿಳಿಸುತ್ತೇನೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ join ಆಗಲು ಇಲ್ಲಿ ಕ್ಲಿಕ್ ಮಾಡಿ

 Cadence Scholarship Scheme (ಕ್ಯಾಡೆನ್ಸ್ ಸ್ಕಾಲರ್‌ಷಿಪ್ ಯೋಜನೆ)

ಈ ಯೋಜನೆಯು ಸಾಮಾನ್ಯ ಪದವಿ ಮತ್ತು ವೃತ್ತಿಪರ ಕೋರ್ಸ್‌ಗಳನ್ನು ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ನೀಡುತ್ತದೆ. ಈ ನೆರವು ವಿದ್ಯಾರ್ಥಿಗಳಿಗೆ ತಮ್ಮ ಶ್ರೇಷ್ಠತೆ ಮತ್ತು ಪ್ರತಿಭೆಗಳನ್ನು ಅಭಿವೃದ್ಧಿಪಡಿಸಲು ಪ್ರಯೋಜನ ನೀಡುತ್ತದೆ.

Cadence Scholarship Scheme ಪಡೆಯಲು ಅರ್ಹತೆಗಳು

1 ಭಾರತೀಯ ಪ್ರಜೆಯಾಗಿರಬೇಕು.

2 ಎಸ್‌ಟಿಎಮ್ (SC/ST/ಮಹಿಳಾ/ಅಂಗವಿಕಲ/ ಅಲ್ಪಸಂಖ್ಯಾತ) ವಿದ್ಯಾರ್ಥಿಗಳಿಗೆ ಆದ್ಯತೆ.

3 12ನೇ ತರಗತಿಯಲ್ಲಿ ಕನಿಷ್ಠ ಶೇಕಡಾ 60 ಅಂಕಗಳನ್ನು ಪಡೆದಿರಬೇಕು.

4 ಕುಟುಂಬದ ಆದಾಯ 3 ಲಕ್ಷದ ಒಳಗೆ ಇರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನ: 31-05-2025

Documents

  • Details of two references who have agreed to give recommendation (They must not be related to the applicants and should have direct knowledge of their character)
  • Recent passport-size photograph of the applicant

NOTE: Duly signed Recommendation letters/Character certificates from the two references should be emailed to – info@joininghandsindia.org (if the applicants have any).

Promotional image for the Cadence Scholarship Program 2025-26, featuring a group of students and text highlighting support for underprivileged students.

Scholarship Scheme

How can you apply?

Step 1: Click on the ‘Apply Now’ button below. 
Step 2: Log in to Buddy4Study with your registered ID. 
If not registered on Buddy4Study – register with your Email/Mobile/Facebook/Gmail account. 
Step 3: A google application form will open. 
Step 4: Fill in all required details and upload necessary documents. 
Step 5: Submit the application

ಇಲ್ಲಿ ಅರ್ಜಿಯ ಲಿಂಕ್: www.b4s.in/praja/TCSP5

ಅರ್ಹತೆ ಇರುವ ಅಭ್ಯರ್ಥಿಗಳು ಕೊನೆಯದಿನದೊಳಗೆ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.
ಮತ್ತು ಇಂತಹ ಉತ್ತಮವಾದ  ಮಾಹಿತಿಯನ್ನು ನೀವು ತಿಳಿದಮೇಲೆ  ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಸಹ share ಮಾಡಿ, ಧನ್ಯವಾದಗಳು.

How to Get Rid of Blackheads: A Comprehensive Guide to Clear, Radiant Skin

Leave a Reply

Discover more from HOME

Subscribe now to keep reading and get access to the full archive.

Continue reading

Discover more from HOME

Subscribe now to keep reading and get access to the full archive.

Continue reading