WhatsApp Group Join Now
Telegram Group Join Now
Instagram Group Join Now

ಜಾನುವಾರು ಸಂಗೋಪನಾ ಅಧಿಕಾರಿಗಳ ಹುದ್ದೆಗಳಿಗೆ ನೇಮಕಾ 2152 ಹುದ್ದೆ, ssļc puc ಮತ್ತು ಪದವಿ ಹೊಂದಿರುವವರಿಗೆ ಉತ್ತಮ ಆವಕಾಶ

(ಬಿಪಿಎನ್​ಎಲ್​) ಕೇಂದ್ರ ಸರ್ಕಾರದ ಪಶುಸಂಗೋಪನಾ ನಿಗಮ ಭಾರತೀಯ ಲಿಮಿಟೆಡ್ ಜಾನುವಾರುಗಳ ಸಾಕಣೆ ಮತ್ತು ಹೂಡಿಕೆ ಅಧಿಕಾರಿ, ಜಾನುವಾರು ಸಾಕಣೆ ಹೂಡಿಕೆ ಸಹಾಯಕ ಅಧಿಕಾರಿ ಹಾಗೂ ಜಾನುವಾರು ಸಾಕಣೆ ಕಾರ್ಯಾಚರಣಾ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು ಈಗಾಗಲೇ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ.

ಅರ್ಹ ಹಾಗೂ ಅಸಕ್ತ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿಗಳನ್ನು ಹಾಕಬಹುದು . ಈ ನೇಮಕಾತಿ ಅಭಿಯಾನದಲ್ಲಿ ಸೂಮಾರು ಎರಡು ಸಾವಿರಕ್ಕೂ ಅಧಿಕ ಉದ್ಯೋಗಗಳು ಖಾಲಿ ಇವೆ. ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ನೇಮಕಾತಿಗೆ ಸಂಬಂಧಿಸಿದ ಅರ್ಹತೆ ಮತ್ತು ಮಾನದಂಡಗಳು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ ಸೇರಿ ಇತರೆ ಮಾಹಿತಿ ಇಲ್ಲಿ ಪರಿಪೂರ್ಣವಾಗಿ ತಿಳಿಸಲಾಗಿದೆ.

ಈ ಆಯ್ಕೆಯಾಗುವ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆಯನ್ನು ಒಳಗೊಂಡಿರುತ್ತದೆ. online ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುತ್ತದೆ. ಆಯ್ಕೇಯಾದ ನಂತರ ದಾಖಲೆ ಪರಿಶೀಲನೆ ಮತ್ತು ಒಂದು ದಿನದ ತರಬೇತಿ ಅವದಿಯನ್ನು ನಡೆಸಲಾಗುತ್ತದೆ .

ಹುದ್ದೆಯ ವಿವರಗಳು

ಜಾನುವಾರು ಸಾಕಣೆ ಹೂಡಿಕೆ ಅಧಿಕಾರಿಗಳಲ್ಲಿ ಖಾಲಿಯಿರುವ ಸಂಖ್ಯೆ 362
ಜಾನುವಾರು ಸಾಕಣೆ ಹೂಡಿಕೆ ಅಂಗಸಂಸ್ಥೆಯಲ್ಲಿ ಖಾಲಿಯಿರುವ ಸಂಖ್ಯೆ 1,428
ಜಾನುವಾರು ಸಾಕಣೆ ಕಾರ್ಯಾಚರಣಾ ಸಹಾಯಕ ಸ್ಥಾನಗಳಲ್ಲಿ ಖಾಲಿಯಿರುವ ಸಂಖ್ಯೆ 362

ಒಟ್ಟು ಖಾಲಿಯಿರುವ ಹುದ್ದೆಗಳು- 2,152

ಮಾಸಿಕ ವೇತನ?

ಜಾನುವಾರು ಸಾಕಣೆ ಹೂಡಿಕೆ ಅಧಿಕಾರಿ- 38,200 ರೂಪಾಯಿಗಳು
ಜಾನುವಾರು ಸಾಕಣೆ ಹೂಡಿಕೆ ಅಂಗಸಂಸ್ಥೆ- 30,500 ರೂಪಾಯಿಗಳು
ಜಾನುವಾರು ಸಾಕಣೆ ಕಾರ್ಯಾಚರಣಾ ಸಹಾಯಕ- 20,000 ರೂಪಾಯಿ

ವಿದ್ಯಾರ್ಹತೆ


10ನೇ ತರಗತಿ, ದ್ವಿತೀಯ ಪಿಯುಸಿ ಹಾಗೂ ಪದವಿ
ಹುದ್ದೆಗೆ ತಕ್ಕಂತೆ ವಿದ್ಯಾರ್ಹತೆ​ ನಿಗದಿ ಮಾಡಲಾಗಿದೆ

ವಯಸ್ಸು


ವಯಸ್ಸು 18 ರಿಂದ 45 ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿದೆ
ಮತ್ತು ಹುದ್ದೆಗೆ ತಕ್ಕಂತೆ ವಯಸ್ಸನ್ನು ನಿಗದಿ ಮಾಡಲಾಗಿದೆ

ಪ್ರಮುಖ ದಿನಾಂಕಗಳು ಮಾಹಿತಿ ಹೀಗಿದೆ

ಅರ್ಜಿ ಆರಂಭಗೊಂಡ ದಿನಾಂಕ- 20 ಫೆಬ್ರವರಿ 2025
ಅರ್ಜಿ ಕೊನೆಯ ದಿನಾಂಕ- 12 ಮಾರ್ಚ್ 2025

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

  • ಆನ್​ಲೈನ್ ಪರೀಕ್ಷೆ
  • ಸಂದರ್ಶನ
  • ದಾಖಲಾತಿ ಪರಿಶೀಲನೆ
  • ಒಂದು ದಿನದ ತರಬೇತಿ ಬಳಿಕ ಉದ್ಯೋಗಕ್ಕೆ ಆಯ್ಕೆ

ಅರ್ಜಿ ಹಾಕಲು ಈ ವೆಬ್​ಸೈಟ್ ಗೆ ಬೇಟಿನೀಡಿ ​- http://www.bharatiyapashupalan.com

Leave a Reply

Discover more from HOME

Subscribe now to keep reading and get access to the full archive.

Continue reading

Discover more from HOME

Subscribe now to keep reading and get access to the full archive.

Continue reading