ನಮ್ಮ ಭಾರತೀಯ ಅಂಚೆ ಇಲಾಖೆಯಲ್ಲಿ ಸುಮಾರು 21413 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಇಲ್ಲಿ ಕೆಲಸ ಪಡೆಯಲು ಯಾವುದೇ ಪರೀಕ್ಷೆ ಇರುವುದಿಲ್ಲ ಹಾಗೂ 10ನೇ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಇದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಸಲಾಗಿದೆ.
India post GDS Recruitment 2025
ಕೆಲಸವಿಲ್ಲದ ನಿರುದ್ಯೋಗಿಗಳಿಗೆ ಇದೊಂದು ಉತ್ತಮ ಆವಕಾಶ. ನಿಮಗೆ ಇಲ್ಲಿಯಾವರೆಗೆ ಸರ್ಕಾರಿ ಉದ್ಯೋಗ ಸಿಗದಿದ್ದರೆ ನೀವು ಈಗ ಪಡೆಯಬಹುದು, ಇದು ನಿಮಗೆ ಒಂದು ಸುವರ್ಣಾವಕಾಶವಾಗಲಿದೆ ಇಲ್ಲಿ ವಿಷೇಶ ಏನೇಂದರೆ ಪರೀಕ್ಷೆ ಮತ್ತು ಸಂದರ್ಶನವಿಲ್ಲದೆ ಸರ್ಕಾರಿ ಕೆಲಸವನ್ನು ನೇರವಾಗಿ ಪಡೆಯಬಹುದು.
ಈ ಅಧಿಸೂಚನೆಯಲ್ಲಿ ಸರಿ ಸೂಮಾರು 21 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿಇವೆ. ಭಾರತೀಯ ಅಂಚೆ ಇಲಾಖೆಯಲ್ಲಿ 21413 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಆವಕಾಶವಿದೆ ನಿಮಗೆ ಮಾರ್ಚ್ 3 ಕೊನೆಯ ದಿನಾಂಕ. 10ನೇ ತರಗತಿ ಪಾಸಾದ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು.
India post GDS Recruitment 2025 ಇಂಡಿಯಾ ಪೋಸ್ಟ್ ಜಿಡಿಎಸ್ ಖಾಲಿ ಹುದ್ದೆಗಳು 2025
(ಜಿಡಿಎಸ್) ಗ್ರಾಮ ಢಾಕ್ ಸೇವಕ್ ಭಾರತೀಯ ಅಂಚೆ ಇಲಾಖೆಯು ಒಟ್ಟು 21413 ಹುದ್ದೆಗಳಿಗೆ ಆಹ್ವಾನ ಮಾಡಲಾಗಿದೆ ಮಾಡಿದೆ. ಇಲ್ಲಿ ಈ ಹುದ್ದೆಗಳಿಗೆ ಆಯ್ಕೆಯು ಮೆರಿಟ್ ಆಧಾರದ ಮೇಲೆ ನೆಡೆಸಲಾಗುತ್ತದೆ. ಪ್ರಮುಖ ವಿಷಯವೆಂದರೆ ಈ ನೇಮಕಾತಿಗೆ ಕೇವಲ 10ನೇ ತರಗತಿ ಪಾಸ್ ಆಗಿರಬೇಕು.
4000 Apprentice Vacancies at Bank of Baroda for 2025 click here more info
ಈ ಮಾರ್ಗಸೂಚಿಯ ಪೂರ್ಣ ಮಾಹಿತಿಯನ್ನು ಇಲ್ಲಿ indiapostgdsonline.gov.in ತಿಳಿಯಬಹುದು. ನೀವು ಇಲ್ಲಿಂದ ಆನ್‌ಲೈನ್‌ನಲ್ಲಿಯೂ ಸಹ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 3 ಕೊನೆಯ ದಿನಾಂಕ. . ಅರ್ಜಿ ಶುಲ್ಕಕ್ಕೆ ಸಂಬಂಧಿಸಿದಂತೆ, ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 100 ರೂ. ಎಂದು ನಿಗದಿಪಡಿಸಲಾಗಿದೆ, ಆದರೆ ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ…

ನೇಮಕಾತಿಗೆ ವಯಸ್ಸಿನ ಮಿತಿ ಏನು?
ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷಗಳು. ಗರಿಷ್ಠ 40 ವರ್ಷಗಳನ್ನು ಮೀರಬಾರದು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇದೆ.

ಇಂಡಿಯಾ ಜಿಡಿಎಸ್ ಉದ್ಯೋಗಗಳಿಗೆ ಸಂಬಳ ಎಷ್ಟು?
ಈ ಅಧಿಸೂಚನೆಯಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಬ್ರಾಂಚ್ ಪೋಸ್ಟ್‌ಮಾಸ್ಟರ್ ಹುದ್ದೆಗೆ ಸೂಮಾರು 12000 ರಿಂದ 29380 ರೂ.ವರೆಗೆ ಸಂಬಳ ಇರುತ್ತದೆ, ಆದರೆ ಬ್ರಾಂಚ್ ಪೋಸ್ಟ್‌ಮಾಸ್ಟರ್ ಮತ್ತು ಪೋಸ್ಟಲ್ ಸರ್ವೆಂಟ್‌ಗಳಿಗೆ ಸೂಮಾರು 10000 ರಿಂದ 24470 ರೂ.ವರೆಗೆ ವೇತನ ಶ್ರೇಣಿ ಇರುತ್ತದೆ. ಇದರ ಹೊರತಾಗಿ, ಉದ್ಯೋಗಿಗಳಿಗೆ ಮೂಲ ವೇತನದೊಂದಿಗೆ ಡಿಎ ಕೂಡ ದೊರೆಯುತ್ತದೆ. ಅಲ್ಲದೆ, ವಾರ್ಷಿಕವಾಗಿ 3% ರಷ್ಟು ಹೆಚ್ಚಳವನ್ನು ಸಹ ನೀಡಲಾಗುತ್ತದೆ.
ಈ ನೀಡಿರುವ ಲಿಂಕ್ click ಮಾಡಿ indiapostgdsonline.gov.in ಕೆಲಸಕ್ಕೆ apply ಮಾಡಬಹುದು. .
