ಕಿಚ್ಚ ಸುದೀಪ್ ಕೈಗೆ ಬ್ಯಾಂಡೇಜ್! ಶೂಟಿಂಗ್‌ನಲ್ಲಿ ಗಾಯವೇ? ಅಭಿಮಾನಿಗಳಲ್ಲಿ ಆತಂಕ
ನಟ ಕಿಚ್ಚ ಸುದೀಪ್ – ಸ್ಯಾಂಡಲ್ವುಡ್‌ನ ಖ್ಯಾತ ನಟ, ಬಿಗ್‌ಬಾಸ್ ಹೋಸ್ಟ್ ಮತ್ತು ಅಭಿಮಾನಿಗಳ ಹೃದಯದ ರಾಜ. ಇತ್ತೀಚೆಗೆ ಅವರು ಕಾಣಿಸಿಕೊಂಡ ಹೊಸ ವಿಡಿಯೋವೊಂದು ಅಭಿಮಾನಿಗಳಲ್ಲಿ ಆತಂಕವನ್ನುಂಟು ಮಾಡಿದೆ. ಕಾರಣ, ಸುದೀಪ್ ಅವರ ಕೈ ಗೆ ಬ್ಯಾಂಡೇಜ್, ಅವರಿಗೆ ಏನಾದರೂ ಗಾಯವಾಗಿದೆಯಾ ಎಂಬ ಚಿಂತೆ ಮೂಡಿದೆ. ವೈರಲ್ ವಿಡಿಯೋ: ಕೈಗೆ ಬ್ಯಾಂಡೇಜ್ ಹಾಕಿಕೊಂಡ ಕಿಚ್ಚ ಬಿಗ್‌ಬಾಸ್ ಖ್ಯಾತಿಯ ನಟ ರಾಕೇಶ್ ಅಡಿಗ ಅಭಿನಯದ ‘ನಾನು ಮತ್ತು ಗುಂಡ 2’ ಸಿನಿಮಾಗೆ ಶುಭಕೋರಿದ ವಿಡಿಯೋವೊಂದರಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಈ…
