ಎಚ್ಚರ…. ದೇಹದಲ್ಲಿ ಈ ಬದಲಾವಣೆ ಕಂಡ್ರೆ ಅದು ಲಿವರ್ ಕ್ಯಾನ್ಸರ್ ಲಕ್ಷಣ
ಯಕೃತ್ತು ಅಥವಾ ಲಿವರ್ ಜೀರ್ಣಕ್ರಿಯೆಗೆ ಪ್ರಮುಖವಾದ ಅಂಗವಾಗಿರುವುದರಿಂದ, ಇದರಲ್ಲಿ ಯಾವುದೇ ರೀತಿಯ ಅಡಚಣೆ ಆದರೆ ಅದು ನಾನಾ ರೀತಿಯ ತೊಂದರೆಗಳಿಗೆ ಎಡೆಮಾಡಿಕೊಡುತ್ತದೆ. ಅದರಲ್ಲಿಯೂ ಯಕೃತ್ತಿನ ಕ್ಯಾನ್ಸರ್‌ನ ಆರಂಭಿಕ ಹಂತದಲ್ಲಿದ್ದಾಗ ಕೆಲವು ಲಕ್ಷಣಗಳು ಸೌಮ್ಯವಾಗಿದ್ದು ಅದನ್ನು ಗುರುತಿಸುವುದು ಕಷ್ಟವಾಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ಈ ವಿಷಯಗಳ ಬಗ್ಗೆ ತಿಳಿದುಕೊಂಡು ನಿಮಗೂ ಆ ರೀತಿ ಆಗುತ್ತಿದ್ದರೆ ಅದಕ್ಕೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಿಕೊಳ್ಳುವುದು ಒಳ್ಳೆಯದು ಇದರಿಂದ ಮಾರಣಾಂತಿಕ ಕಾಯಿಲೆಗಳು ಬರುವುದನ್ನು ತಡೆಯಬಹುದಾಗಿದೆ. 🩺 ಲಿವರ್ ಕ್ಯಾನ್ಸರ್ ಎಂದರೆ ಏನು? ಲಿವರ್ ಅಥವಾ ಯಕೃತ್ತಿನಲ್ಲಿ…
