ಜಾನುವಾರು ಸಂಗೋಪನಾ ಅಧಿಕಾರಿಗಳ ಹುದ್ದೆಗಳಿಗೆ ನೇಮಕಾ 2152 ಹುದ್ದೆ, ssļc puc ಮತ್ತು ಪದವಿ ಹೊಂದಿರುವವರಿಗೆ ಉತ್ತಮ ಆವಕಾಶ
(ಬಿಪಿಎನ್ಎಲ್) ಕೇಂದ್ರ ಸರ್ಕಾರದ ಪಶುಸಂಗೋಪನಾ ನಿಗಮ ಭಾರತೀಯ ಲಿಮಿಟೆಡ್ ಜಾನುವಾರುಗಳ ಸಾಕಣೆ ಮತ್ತು ಹೂಡಿಕೆ ಅಧಿಕಾರಿ, ಜಾನುವಾರು ಸಾಕಣೆ ಹೂಡಿಕೆ ಸಹಾಯಕ ಅಧಿಕಾರಿ ಹಾಗೂ ಜಾನುವಾರು ಸಾಕಣೆ ಕಾರ್ಯಾಚರಣಾ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು ಈಗಾಗಲೇ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಅರ್ಹ ಹಾಗೂ ಅಸಕ್ತ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿಗಳನ್ನು ಹಾಕಬಹುದು . ಈ ನೇಮಕಾತಿ ಅಭಿಯಾನದಲ್ಲಿ ಸೂಮಾರು ಎರಡು ಸಾವಿರಕ್ಕೂ ಅಧಿಕ…
