WhatsApp Group Join Now
Telegram Group Join Now
Instagram Group Join Now

79 ವರ್ಷ ವಯಸ್ಸಲ್ಲೂ ಇಡ್ಲಿ-ಸಾಂಬಾರ್‌ ಮಾರಿ ಸ್ವಾವಲಂಬಿ ಬದುಕ ನಡೆಸುತ್ತಿರುವ ನಿವೃತ್ತ ಯೋಧೆ.


ಬರೀ ಸ್ವಾರ್ಥಿಗಳೇ ತುಂಬಿರುವ ಈ ಪ್ರಪಂಚದಲ್ಲಿ ಇನ್ನೊಬ್ಬರಿಗಾಗಿ ಎದ್ದು ನಿಲ್ಲೋದು ಅಪರೂಪ. ಆದರೆ, ಯಾರಿಗೂ ತೊಂದರೆ ಮಾಡದೆ ತಮ್ಮದೇ ಆದ ಶ್ರಮದಿಂದ ಜೀವನ ಸಾಗಿಸುತ್ತಿರುವ ವ್ಯಕ್ತಿಗಳಿಗೂ ಈ ಜಗತ್ತಿನಲ್ಲಿ ಸ್ಥಾನವಿದೆ. ಇಂತಹದ್ದೇ ಒಂದು ಸ್ಫೂರ್ತಿದಾಯಕ ಕಥೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರ ಮನ ಗೆದ್ದಿದೆ.

ಸೆನೆೆಯಲ್ಲಿ ಸೇವೆ ಸಲ್ಲಿಸಿದ ನಂತರ… ಬೀದಿ ಬದಿಯಲ್ಲಿ ವಹಿವಾಟು!

ಇವರು 79 ವರ್ಷದ ವೃದ್ಧೆಯವರು. ಒಂದು ಕಾಲದಲ್ಲಿ ಭಾರತೀಯ ಸೇನೆಯಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಇವರು, ಇಂದು ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಬೀದಿ ಬದಿಯಲ್ಲಿ ಇಡ್ಲಿ-ಸಾಂಬಾರ್ ಮಾರಾಟ ಮಾಡುತ್ತಿದ್ದಾರೆ. “ಮನೆಯವರೆ ಸಾಕ್ತಾರೆ” ಎನ್ನುವ ನಿರೀಕ್ಷೆಯ ಬದಲಿಗೆ, ಇವರು ತಮ್ಮ ಹಳೆಯ ವಯಸ್ಸಿನಲ್ಲಿ ತಾವು ದುಡಿದು ಬದುಕೋ ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ನಿಜಕ್ಕೂ ಪ್ರೇರಣಾದಾಯಕ.

ಅಜ್ಜಿಯ ಸ್ವಾವಲಂಬಿ ಜೀವನ – ಹೊಸ ಪಾಠ ಎಲ್ಲರಿಗೂ

ಅಜ್ಜಿ ಅವಿವಾಹಿತೆ. ಆದರೂ, ಅವರು ಯಾರಿಂದಲೂ ಅವಲಂಬಿತರಾಗದೇ, ನಗುತ್ತಾ, ಶ್ರಮಿಸುತ್ತಾ ತಮ್ಮ ದಿನಚರಿಯನ್ನು ನಡೆಸುತ್ತಿದ್ದಾರೆ. ತಾವು ತಯಾರಿಸುವ ಇಡ್ಲಿ ಮತ್ತು ಸಾಂಬಾರ್ ಮಾತ್ರವಲ್ಲ, ಅವರ ಮಾತು, ನಗು, ಧೈರ್ಯವೂ ಜನರಿಗೆ ‘ಹಾಟ್’ ಸರ್ವಿಂಗ್ ಆಗುತ್ತಿದೆ. ಜೀವನದಲ್ಲಿ ಏನು ಬದಲಾಗಿದೆ ಎಂಬ ಪ್ರಶ್ನೆಗೆ ಅವರ ಉತ್ತರ ಸರಳ – “ಕೆಲಸ ಮಾಡೋ ಮನಸ್ಸು ಇರಬೇಕು, ಅಷ್ಟೆ ಸಾಕು!”

ಇವರು ಹೇಳೋದು – “ಶ್ರಮಿಸುತ್ತಾ ಬದುಕಿ, ಕೇಳಿಕೊಳ್ಳದೆ ಬದುಕಿ”

ಅಜ್ಜಿಯ ಬದುಕು ನಾವುಲ್ಲೋ ಏನಾದ್ರೂ ಸಣ್ಣ ಸಮಸ್ಯೆ ಎದುರಾದಾಗ ಬೇಸರದಿಂದ ತಲೆಕೆಳಗಾಗುವವರಿಗೆ ದೊಡ್ಡ ಪಾಠ. ‘ಉತ್ಸಾಹವಿಲ್ಲ’, ‘ಆರೋಗ್ಯವಿಲ್ಲ’, ‘ಅವಕಾಶವಿಲ್ಲ’ ಎಂಬುದೆಲ್ಲಾ ಹೇಳಿಕೊಳ್ಲೋ ಮಂದಿ ಇನ್ನೊಂದು ಕಡೆ ಇದ್ದರೆ, ಇವರಂಥವರು ತಮ್ಮ ಕನಸನ್ನು ಬದುಕೋದು ತಾವು ದುಡಿಯುವ ಮೂಲಕವೇ.


ಈ ಕಥೆಯಿಂದ ಕಲಿಯಬೇಕಾದ ಪಾಠಗಳು:

  • ವಯಸ್ಸು ಹೆಜ್ಜೆಗೆ ತಡೆ ಆಗಲ್ಲ
  • ಕೆಲಸ ಮಾಡೋ ಇಚ್ಛೆ ಇದ್ದರೆ ಅವಕಾಶವನ್ನು ತಾವು ಸೃಷ್ಟಿಸಬೇಕು
  • ಸ್ವಾಭಿಮಾನದಿಂದ ಬದುಕಿದರೆ ಜೀವನ ನಿಜಕ್ಕೂ ಅರ್ಥಪೂರ್ಣ

Viral video link is here

ಇಡ್ಲಿ-ಸಾಂಬಾರ್ ಮಾರಾಟ ಮಾಡುವ ಈ ಅಜ್ಜಿ ತಮ್ಮ ಜೀವನದಲ್ಲಿ ಯಾರಿಗೂ ಭಾರವಾಗದೇ, ಇತರರಿಗೆ ಪ್ರೇರಣೆ ಆಗಿದ್ದಾರೆ. ಇವರು ತೋರಿಸಿರುವ ದಾರಿ ಇಂದಿನ ಯುವಪೀಳಿಗೆಗೆ ಬಹುಮೂಲ್ಯ ಪಾಠ.

ಈ ಕಥೆ ನಿಮಗೆ ಪ್ರೇರಣೆಯಾದ್ರೆ, ದಯವಿಟ್ಟು ಹಂಚಿಕೊಳ್ಳಿ.

#ಸ್ವಾಭಿಮಾನ #IdliAjji #SelfReliantLife #StreetVendorStory #OldAgeInspiration #KannadaBlog #LifeLessons #SwabhimanaJeevana #ViralAjji #InspirationFromStreets #IdliSambarLove


Leave a Reply

Discover more from HOME

Subscribe now to keep reading and get access to the full archive.

Continue reading

Discover more from HOME

Subscribe now to keep reading and get access to the full archive.

Continue reading