79 ವರ್ಷ ವಯಸ್ಸಲ್ಲೂ ಇಡ್ಲಿ-ಸಾಂಬಾರ್ ಮಾರಿ ಸ್ವಾವಲಂಬಿ ಬದುಕ ನಡೆಸುತ್ತಿರುವ ನಿವೃತ್ತ ಯೋಧೆ.
ಬರೀ ಸ್ವಾರ್ಥಿಗಳೇ ತುಂಬಿರುವ ಈ ಪ್ರಪಂಚದಲ್ಲಿ ಇನ್ನೊಬ್ಬರಿಗಾಗಿ ಎದ್ದು ನಿಲ್ಲೋದು ಅಪರೂಪ. ಆದರೆ, ಯಾರಿಗೂ ತೊಂದರೆ ಮಾಡದೆ ತಮ್ಮದೇ ಆದ ಶ್ರಮದಿಂದ ಜೀವನ ಸಾಗಿಸುತ್ತಿರುವ ವ್ಯಕ್ತಿಗಳಿಗೂ ಈ ಜಗತ್ತಿನಲ್ಲಿ ಸ್ಥಾನವಿದೆ. ಇಂತಹದ್ದೇ ಒಂದು ಸ್ಫೂರ್ತಿದಾಯಕ ಕಥೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರ ಮನ ಗೆದ್ದಿದೆ. ಸೆನೆೆಯಲ್ಲಿ ಸೇವೆ ಸಲ್ಲಿಸಿದ ನಂತರ… ಬೀದಿ ಬದಿಯಲ್ಲಿ ವಹಿವಾಟು! ಇವರು 79 ವರ್ಷದ ವೃದ್ಧೆಯವರು. ಒಂದು ಕಾಲದಲ್ಲಿ ಭಾರತೀಯ ಸೇನೆಯಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಇವರು, ಇಂದು…
