WhatsApp Group Join Now
Telegram Group Join Now
Instagram Group Join Now

📌 Paytm App ನಲ್ಲಿ UPI ID Change ಮಾಡುವ ವಿಧಾನ – ಸಂಪೂರ್ಣ ಮಾಹಿತಿ.

ಇಂದಿನ ಡಿಜಿಟಲ್ ಪಾವತಿ ಯುಗದಲ್ಲಿ UPI ID ನಮ್ಮ ಆನ್‌ಲೈನ್ ಹಣ ವರ್ಗಾವಣೆ ಮತ್ತು ಪಾವತಿಗಳ ಪ್ರಮುಖ ಪರಿಚಯವಾಗಿರುತ್ತದೆ. Paytm ಸೇರಿದಂತೆ ಬಹುತೇಕ UPI Apps ಗಳು ಬಳಕೆದಾರರಿಗೆ ಒಂದೇ ಬ್ಯಾಂಕ್ ಖಾತೆಗೆ ಹಲವು Pre-generated UPI IDಗಳನ್ನು ಒದಗಿಸಲಾಗಿದೆ.


ನೀವು ನಿಮ್ಮ ಇಷ್ಟದಂತೆ ಹೊಸ UPI ID ಅನ್ನು ಟೈಪ್ ಮಾಡಿ create ಮಾಡಿಕೊಳ್ಳಲು ಆಯ್ಕೆ ಇಲ್ಲ. ಆದರೆ Paytm ನಿಮ್ಮ ಬ್ಯಾಂಕ್ ಖಾತೆಗೆ ಹಲವು UPI ID options ಅನ್ನು ಕೊಡುತ್ತದೆ.
ನೀವು ಅವುಗಳಲ್ಲಿ ಒಂದನ್ನು Primary UPI ID ಆಗಿ set ಮಾಡಬಹುದು.

ಈ ಬ್ಲಾಗ್‌ನಲ್ಲಿ — Paytm App ನಲ್ಲಿ ನಿಮ್ಮ UPI ID ಅನ್ನು ಹೇಗೆ ಬದಲಾಯಿಸಬೇಕು ಎಂಬುದನ್ನು Step-by-Step ಕನ್ನಡದಲ್ಲಿ ತಿಳಿಸುತ್ತೆನೆ..


Paytm App ನಲ್ಲಿ Personalized UPI ID ಬದಲಾಯಿಸಬಹುದೇ?

ಹೌದು, ಬದಲಾಯಿಸಬಹುದು
Paytm ನಿಮಗೆ ಹಲವು pre-generated UPI IDs ನೀಡುತ್ತದೆ.

ಉದಾಹರಣೆ:

  • yourname@paytm
  • mobilenumber@paytm
  • name@yesbank
  • name@axisbank
  • name@sbi

ನೀವು ಇವುಗಳಲ್ಲಿ ನಿಮ್ಮ Business, Brand ಅಥವಾ Personal Identity ಗೆ ಸೂಕ್ತವಾದ UPI ID ಒಂದನ್ನು Primary ಆಗಿ ಆಯ್ಕೆ ಮಾಡಬಹುದು.


📝 Paytm App ನಲ್ಲಿ UPI ID Change ಮಾಡುವ Step-by-Steps


Step 1: Paytm App ಓಪನ್ ಮಾಡಿ

  • ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Paytm App ಅನ್ನು open ಮಾಡಿ.
  • Top-left ಕಾರ್ನರ್‌ನಲ್ಲಿ ಇರುವ Profile Picture ಮೇಲೆ Tap ಮಾಡಿ

Step 2: UPI Settings ಗೆ ಹೋಗಿ

  • UPI & Payment Settings ಆಯ್ಕೆ ಮಾಡಿ
  • ನಂತರ UPI ID ಮೇಲೆ Tap ಮಾಡಿ

Step 3: ನಿಮ್ಮ ಎಲ್ಲಾ UPI ID Options ಕಾಣುವುದು.

ಇದರಲ್ಲಿ

  • ಒಂದನ್ನು Primary ಎಂದು ಇರುತ್ತದೆ
  • ಇತರವುಗಳು Yes Bank / SBI / HDFC / Axis Bank Handles ಇರಬಹುದು

Step 4: ಹೊಸ Primary UPI ID ಆಯ್ಕೆ ಮಾಡುವುದು

  • Primary UPI ID ಹತ್ತಿರ ಇರುವ three dots (⋮) ಅನ್ನು Tap ಮಾಡಿ
  • Change Primary UPI ID ಆಯ್ಕೆ ಮಾಡಿ
  • ನಿಮ್ಮ ಇಷ್ಟದ UPI ID ಅನ್ನು Select ಮಾಡಿ
  • ನಂತರ Proceed ಒತ್ತಿ Confirm ಮಾಡಿ

ಇಷ್ಟೇ!
ನಿಮ್ಮ Primary UPI ID ತಕ್ಷಣ update ಆಗುತ್ತದೆ.


💡 Primary UPI ID ಆಯ್ಕೆ ಮಾಡುವ ಸಲಹೆಗಳು

Simple & Easy to Remember

ಹೆಸರು ಅಥವಾ mobile number ಇರುವ ID ಹೆಚ್ಚು ನೆನಪಿನಲ್ಲಿ ಇರುತ್ತದೆ.

Professional UPI ID ಆಯ್ಕೆ

Business ಇದ್ದರೆ, brand-related ID ಆಯ್ಕೆ ಮಾಡುವುದು ಉತ್ತಮ.

ಸುರಕ್ಷತೆ ಮುಖ್ಯ

Frequent payments ಗೆ ಬಳಸುವ ID ಅನ್ನು Primary ಆಗಿ ಇಡಿ.

Test ಮಾಡಿ

UPI ID ಬದಲಿಸಿ, ಒಂದು small payment ಮಾಡಿ ಪರೀಕ್ಷಿಸಿ.

ನಿಮಗೆ ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ಇದನ್ನುನಿಮ್ಮ facebook or whatsapp ನಲ್ಲಿರುವ ಸ್ನೇಹಿತರಿಗೆ ಸಹ share ಮಾಡಿ..

Leave a Reply

Discover more from HOME

Subscribe now to keep reading and get access to the full archive.

Continue reading

Discover more from HOME

Subscribe now to keep reading and get access to the full archive.

Continue reading