📌 Paytm App ನಲ್ಲಿ UPI ID Change ಮಾಡುವ ವಿಧಾನ – ಸಂಪೂರ್ಣ ಮಾಹಿತಿ.
ಇಂದಿನ ಡಿಜಿಟಲ್ ಪಾವತಿ ಯುಗದಲ್ಲಿ UPI ID ನಮ್ಮ ಆನ್‌ಲೈನ್ ಹಣ ವರ್ಗಾವಣೆ ಮತ್ತು ಪಾವತಿಗಳ ಪ್ರಮುಖ ಪರಿಚಯವಾಗಿರುತ್ತದೆ. Paytm ಸೇರಿದಂತೆ ಬಹುತೇಕ UPI Apps ಗಳು ಬಳಕೆದಾರರಿಗೆ ಒಂದೇ ಬ್ಯಾಂಕ್ ಖಾತೆಗೆ ಹಲವು Pre-generated UPI IDಗಳನ್ನು ಒದಗಿಸಲಾಗಿದೆ. ನೀವು ನಿಮ್ಮ ಇಷ್ಟದಂತೆ ಹೊಸ UPI ID ಅನ್ನು ಟೈಪ್ ಮಾಡಿ create ಮಾಡಿಕೊಳ್ಳಲು ಆಯ್ಕೆ ಇಲ್ಲ. ಆದರೆ Paytm ನಿಮ್ಮ ಬ್ಯಾಂಕ್ ಖಾತೆಗೆ ಹಲವು UPI ID options ಅನ್ನು ಕೊಡುತ್ತದೆ.ನೀವು ಅವುಗಳಲ್ಲಿ ಒಂದನ್ನು…
