SBI Recruitment 2025: SBI ಬ್ಯಾಂಕಿನಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ; ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿ

SBI ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2964 ಸರ್ಕಲ್ ಬೇಸ್ಡ್ ಆಫೀಸರ್ (CBO) ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಇದೆ ಮೇ 9 ರಿಂದ ಮೇ 29 ರವರೆಗೆ ಅರ್ಜಿ ಸಲ್ಲಿಸಲು ಆವಕಾಶವಿರುತ್ತದೆ. ಯಾರೆಲ್ಲಾ ಪದವೀಧರರಾಗಿದ್ದೀರೋ ಅವರಿಗೊಂದು ಉತ್ತಮ ಆವಕಾಶವಿದು. ಅಭ್ಯರ್ಥಿಯಾ ವಯಸ್ಸು 21-30 ವರ್ಷಗಳಾಗಿರಬೇಕು. ಸಾಮಾನ್ಯ General OBC, ಮತ್ತು EWS ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿದೆ 750 ರೂ. ಆಯ್ಕೆಮಾಡುವ ವಿಧಾನ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೆಡೆಯುತ್ತದೆ. ಈಗಾಗಲೇ ಪದವಿ ಮುಗಿದ ನಂತರ ಸರ್ಕಾರಿ ಕೆಲಸ…

Read More