ಸಾಲಗಾರರು ಯಾರೆಲ್ಲಾ ಇದ್ದೀರಾ ಅವರಿಗೆ ಇದು ನಿಜವಾಗಿಯೂ ಸಂತಸದ ಸುದ್ದಿ ಕಾರಣ ಏನು?
ನಮ್ಮ ಬದುಕನ್ನು ನಾವು ಉತ್ತೇಜನ ಮಾಡಲು ನಾವು ಬ್ಯಾಂಕ್ಗಳಲ್ಲಿ ಸಾಲ ಪಡೆಯುತ್ತೇವೆ. ಮತ್ತು ಅದಲ್ಲದೇ ಹೊರಗೆ online app ಮೂಲಕ ಸಹ ಸಾಲಗಳನ್ನು ಪಡೆಯುತ್ತೇವೆ..
ಕೆಲವೊಮ್ಮೆ ಕಾರಣಾಂತರದಿಂದ ಸಾಲಗಳ EMI ಕಟ್ಟಲು ಸಾದ್ಯವಿಲ್ಲದೆ ಇದ್ದಾಗ ಸಾಲಕೊಟ್ಟ ಬ್ಯಾಂಕ್ಗಳು ಕ್ರೀಮಿನಲ್ ಕೇಸ್ ಹಾಕುತ್ತಿದ್ದರು. ಇದು ಎಷ್ಟೋ ಕುಟುಂಬಗಳ ಮಾನ ಕಳೆದುಕೊಂಡ ಸಮಾಜದಲ್ಲಿ ಅವರಿಗೆ ಬದುಕಲು ಸಹ ಅಸಹ್ಯ ಉಂಟುಮಾಡುತಿತ್ತು.. ಇನ್ನೂ ಮುಂದೆ ಹಾಗೆ ಆಗಲ್ಲ..
ಹೈಕೋರ್ಟ್ ಹೊಸ ಸೂಚನೆ
ಸಾಲಗಾರರು ಬ್ಯಾಂಕ್ ನಲ್ಲಿ ಪಡೆದಿರುವ ಸಾಲವನ್ನು ತೀರಿಸಲು ಮೂರು ತಿಂಗಳವರೆಗೆ ಅವರು ಹಣವನ್ನು ಇಎಂಐ ಮೂಲಕ ಕಟ್ಟದೆ ಇದ್ದಾಗ ಅವರ ಮೇಲೆ ಯಾವುದೇ ರೀತಿಯಾದಂತಹ ಕ್ರಿಮಿನಲ್ ಕೇಸ್ FIR ದಾಖಲಿಸುವಂತಿಲ್ಲ ಅದು ಮೂರು ತಿಂಗಳು ಕಳೆದ ನಂತರವಷ್ಟೇ ಅವರ ಮೇಲೆ ಕೇಸ್ ದಾಖಲು ಮಾಡಬೇಕು..
ಹೈಕೋರ್ಟ್ ನೀಡಿರುವ ಈ ಸೂಚನೆ ಎಷ್ಟೋ ಕುಟುಂಬಗಳಿಗೆ ಒಂದು ಉತ್ತಮ ಸೌಲಭ್ಯ ಎಂದು ಕರೆಯಬಹುದು ಕಾರಣವಿಷ್ಟೇ ಪ್ರತಿಯೊಬ್ಬರೂ ಸಹ ವ್ಯವಹಾರದಲ್ಲಿ ನಷ್ಟ ಮತ್ತು ಲಾಭಗಳನ್ನು ನೋಡಿರುತ್ತಾರೆ ಆದರೆ ಉದ್ದೇಶವಿಲ್ಲದೆ EMI ಕಟ್ಟಲಾಗದೆ ಕಷ್ಟದಲ್ಲಿ ಇರುವಂತಹ ಸಾಲಗಾರರಿಗೆ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವುದು ತಪ್ಪು ಎಂದು ಹೈಕೋರ್ಟ್ ತಿಳಿಸಿರುವುದು ಉತ್ತಮ ಮಾಹಿತಿ ಸಂದೇಶ ಇದು ಎಲ್ಲಾ ಬ್ಯಾಂಕುಗಳು ಮತ್ತು ಆನ್ಲೈನ್ ಅಪ್ಲಿಕೇಶನ್ ಮೂಲಕ ಪಡೆಯುವ ಗ್ರಾಹಕರು ಸಹ ಇದರ ಬಗ್ಗೆ ತಿಳಿಯಲೇ ಬೇಕು..

