ಪ್ರತಿ ಭಾನುವಾರ ಮದ್ಯದ ಅಂಗಡಿಗಳು ಬಂದ್.. ಈ ತಿಂಗಳಿನಿಂದಲೇ ಹೊಸ ನಿಯಮ ಜಾರಿ! ಕಾರಣ ಇಲ್ಲಿದೆ?
wine shop will be closed on every sunday in these place | ಭಾನುವಾರದಂದು ಮದ್ಯ ಮತ್ತು ಮಾಂಸವನ್ನು ನಿಷೇಧಿಸಿದ ಗ್ರಾಮ – ಸಾಮಾಜಿಕ ಜಾಲತಾಣದಲ್ಲಿ ವೈರಲ್ ಭಾನುವಾರ ಎಂದರೆ ಬಹುತೇಕ ಜನರಿಗೆ ವಿಶ್ರಾಂತಿಯ ದಿನ. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯುವ ಇಂದಿನ ಜೀವನಶೈಲಿಯಲ್ಲಿ, ಮದ್ಯ ಮತ್ತು ಮಾಂಸ ಸೇವನೆ ಸಾಮಾನ್ಯವಾಗಿ ಕಂಡುಬರುವ ದೃಶ್ಯ. ಹಲವು ಪ್ರದೇಶಗಳಲ್ಲಿ ಭಾನುವಾರಗಳಂದು ಈ ಅಂಗಡಿಗಳ ವ್ಯವಹಾರ ದ್ವಿಗುಣವಾಗುತ್ತವೆ. ಆದರೆ ತೆಲಂಗಾಣದ ಕರೀಮ್‌ನಗರ ಜಿಲ್ಲೆಯ ಒಂದು ಹಳ್ಳಿ…
