ಫುಟ್ಬಾಲ್ ಆಟವಾಡಿದ ಕಾಗೆ ಮತ್ತು ಪುಟ್ಟ ಹುಡುಗ – ಮನಗೆಲ್ಲುವ ಅಪರೂಪದ ದೃಶ್ಯ!
ಬೆಳಗಿನ ಜಾವ ಸೋಶಿಯಲ್ ಮೀಡಿಯಾದಲ್ಲಿ ಎಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಕೆಲವು ನಗಿಸುವಂತಾಗಿರುತ್ತವೆ, ಮತ್ತೆ ಕೆಲವು ಎಮೋಷನಲ್ ಆಗಿರುತ್ತವೆ. ಆದರೆ ಇತ್ತೀಚೆಗೆ ವೈರಲ್ ಆಗಿರುವ ಒಂದು ವಿಡಿಯೋ ಎಂಥದ್ದೆಂದರೆ, ನೋಡಿದ್ರೆ ಕಣ್ಣು ನಂಬಲ್ಲ! ಕಾರಣ, ಇದರಲ್ಲಿ ಕಾಗೆಯೊಂದು ಪುಟ್ಟ ಬಾಲಕನೊಂದಿಗೆ ಫುಟ್ಬಾಲ್ ಆಡುತ್ತದೆ! ಎಲ್ಲಿ ನಡೆದಿದೆ ಈ ಅಪರೂಪದ ಘಟನೆ? ಈ ಅಚ್ಚರಿ ವಿಡಿಯೋ ದಕ್ಷಿಣ ಗೋವಾದಲ್ಲಿ ಚಿತ್ರೀಕರಿಸಲಾಗಿದ್ದು, ಈ ದೃಶ್ಯ ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋವನ್ನು Chadefootball ಹೆಸರಿನ ಇನ್‌ಸ್ಟಾಗ್ರಾಮ್ ಖಾತೆ ಶೇರ್ ಮಾಡಿದ್ದು,…
